ಗೌಡ್ರುಡುಗ್ರು ಡಬ್ಬಿಂಗ್ ಮುಕ್ತಾಯ
Posted date: 03 Thu, Sep 2015 – 09:45:35 AM

ವರ್ಷಿತಾ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ವಯ್ಯಾಲ ಮುನಿರೆಡ್ಡಿ ನಿರ್ಮಾಣದ, ಗೌಡ್ರುಡುಗ್ರು ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಮುಗಿದಿದೆ, ಈ ಚಿತ್ರದ ನಿರ್ದೇಶಕರು, ವೆಂಕಟೇಶ್ವರ ರೆಡ್ಡಿ, ಗೀತೆ,ಸಂಗೀತ-ಬಷೀರ್, ಸಂಕಲನ - ಕೆ.ಆರ್. ಲಿಂಗರಾಜು / ಮೆನಗ ಶ್ರೀನಿವಾಸ್, ಸಹಕಾರ ನಿರ್ದೇಶನ - ಲೋಹಿತ್ ಕಲ್ಪಿತ, ನೃತ್ಯ - ಹೈಟ್ ಮಂಜು, ಹರಿಕೃಷ್ಣ, ಸಾಹ-ಅಲ್ಪಿಮೆಟ್ ಶಿವು, ಕಲೆ-ಶಿವು, ನಿರ್ವಹಣೆ - ರಾಜಾರಾಂ,  ಈ ಚಿತ್ರಕ್ಕೆ ದೊಡ್ಡಬಳ್ಳಾಪುರ, ಸಕಲೇಶಪುರ, ಹೈದರಾಬಾದ್, ಕುಲುಮನಾಲಿಯಲ್ಲಿ ೬೦ ದಿನಗಳ ಕಾಲ ಚಿತ್ರೀಕರಣ ಸಾಗಿದೆ. ತಾರಾಗಣದಲ್ಲಿ - ಸಂತೋಷ್, ಗೋಪಿ, ರವಿಶಂಕರ್, ಶಿಲ್ಪಾ ಅಶ್ವಿ, ಪ್ರಿಯಾಂಕ ಮಲ್ನಾಡ್, ಪೂಜಾ, ಬುಲೆಟ್ ಪ್ರಕಾಶ್, ಟೆನ್ನಿಸ್ ಕೃಷ್ಣ, ಜಯವಾಣಿ, ಬೌಬೌ ಜಯರಾಂ, ಹೊನ್ನವಳ್ಳಿ, ಕೃಷ್ಣ, ನರಸಿಂಹಮೂರ್ತಿ ರಾಜಘಟ್ಟ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed